Akshaya Patra ಯ ಹೃದಯ ಮತ್ತು ಆತ್ಮ ಇರುವುದೇ ನಮ್ಮ ಅಡುಗೆಕೋಣೆಗಳಲ್ಲಿ. ಒಂದು ದಿನಕ್ಕೆ 2.1 ದಶಲಕ್ಷ ಊಟವನ್ನು ಸಿದ್ಧತೆ ಮಾಡಲು ವಿಶೇಷ ಯಾಂತ್ರೀಕೃತ ಮತ್ತು ವಿಸ್ತೃತಗೊಳಿಸಿದ ಮೂಲಸೌಕರ್ಯಗಳ ಅಗತ್ಯವಿದೆ.
ಭೂಪ್ರದೇಶಗಳ ಅಗತ್ಯತೆ ಮತ್ತು ಸ್ಥಳದ ಲಭ್ಯತೆಯ ಆಧಾರದ ಮೇಲೆ, Akshaya Patra ಅಡುಗೆ ಮನೆಯ ಮಾದರಿಯನ್ನು ನಿರ್ಧರಿಸುತ್ತದೆ. ಭಾರತದಾದ್ಯಂತ 72 ಅಡುಗೆಕೋಣೆಗಳಲ್ಲಿ 70 ಅಡುಗೆಕೋಣೆಗಳು ಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತದೆ ಮತ್ತೆ ಎರಡು ವಿಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತದೆ.
ಕೇಂದ್ರೀಕೃತ ಅಡಿಗೆ ಕೋಣೆಗಳ ಪಟ್ಟಿ
ವಿಶಾಖಪಟ್ಟಣಂ
ಕಾಕಿನಾಡ
ಮಂಗಳಗಿರಿ
ಗಂಭೀರಂ
ನೆಲ್ಲೂರು
ವಿಜಯವಾಡ
ಗುವಾಹಟಿ
ಶ್ರೀಕಾಕುಲಂ
ಕುಪ್ಪಂ
ಕಲ್ಯಾಣದುರ್ಗ
ಗೌಹಾತಿ
ಜೋರ್ಹತ್
ಭಿಲಾಯಿ
ಅಹಮದಾಬಾದ್
ವಡೋದರ
ಸೂರತ್
ಬೆಂಗಳೂರು ಉತ್ತರ – ಎಚ್ ಕೆ ಹಿಲ್
ಬೆಂಗಳೂರು ದಕ್ಷಿಣ - ವಸಂತಪುರ
ಬಳ್ಳಾರಿ
ಹುಬ್ಬಳ್ಳಿ
ಮಂಗಳೂರು
ಮೈಸೂರು
ಪುರಿ
ಭುವನೇಶ್ವರ್
ಜೈಪುರ
ಜೋದಪುರ
ನಾಥದ್ವಾರಾ
ಹೈದರಾಬಾದ್
ಲಕ್ನೋ
ವೃಂದಾವನ
ಪುದುಚೇರಿ
ನೆಲ್ಲೂರು
ನರ್ಸಿಂಗ್
ಥಾಣೆ
ನಾಗ್ಪುರ್
ಭಾವನಗರ
ರೂರ್ಕೆಲಾ
ಕಾಶಿರಾಂಪರ
ಅಜ್ಮೀರ್
ಜಿಗನಿ
ಸಿಲ್ವಾಸ್ಸಾ
ಗೋಲ್ ಮಾರುಕಟ್ಟೆ
ಜಹಾಂಗೀರಪುರಿ
ಬದ್ಲಿ
ಡಿ ಎಂ ಸಿ
ಕಲೋಲ್ಭು
ಜ್ಜಾಮ್‌ನಗರ
ಮಾನಸ
ಜಾಲಹಳ್ಳಿ
ನಯಗ್ರಹ
ರೂರ್ಕೆಲಾ
ಜಲಾವ
ರ್ಬಿಕಾನೆರ್
ಚಿತ್ತೋರಗರ್
ಉದಯಪುರ
ಪುಣೆ
ಕಲ್ಯಾಣ್
ಪನ್ವೆಲ್
ಭಿವಂಡಿ
ಕಂಡಿ
ನರ್ಸಿಂಗೀ
ನವಾಬಪೇಟೆ
ವರಾಂಗಲ್
ವಿಕೇಂದ್ರೀಕೃತ ಅಡಿಗೆ ಕೋಣೆಗಳ ಪಟ್ಟಿ
ನಯಗರ
ಬರಾನ್